ಸಿದ್ರಾಮುಲ್ಲಾಖಾನ್ ಎನ್ನುತ್ತಿರುವ ಬಗ್ಗೆ ಕೆಪಿಸಿಸಿ ಟಾಂಗ್ ಕೊಟ್ಟಿದ್ದು ಇವರಿಗೆ "ಜಬ್ಬಾರ್ ಖಾನ್" "ಅಶ್ವಾಖ್ ಇನಾಯತ್ ಖಾನ್" ಎಂದು ಹೆಸರಿಡುತ್ತೀರಾ ಎಂದು ಸಿ.ಟಿ. ರವಿ ಹೆಸರು ಉಲ್ಲೇಖಿಸಿದೆ..KPCC gave a ton about Sidramullah Khan and asked CT whether they would name him as "Jabbar Khan" or "Ashwaq Inayat Khan". Ravi's name is mentioned